ಪ್ರತಿ ಮಹಿಳೆಗೆ ಜನಿಸಿದ ಮಕ್ಕಳ ಸಂಖ್ಯೆ ಪ್ರಕಾರ, ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರಾದೇಶಿಗಳ ಪಟ್ಟಿ ಇದು. ಇತ್ತೀಚಿನ ಸಮೀಕ್ಷೆಗಳು ಭಾರತೀಯ ರಾಜ್ಯಗಳ ಬಹುಪಾಲ ಫಲವತ್ತತೆಯ ಪ್ರಮಾಣವು ೨.೧ ರ ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ ಅಂತೇ ತೋರಿಸಿದೆ. ೨೦೧೭ ರಲ್ಲಿ, ಭಾರತದ ಒಟ್ಟು ಫಲವತ್ತತೆಯ ಪ್ರಮಾಣ ೨.೨ ಆಗಿತ್ತು. == ==